Wednesday, September 16, 2009

ಅತ್ತು ಅತ್ತು ಮತ್ತತ್ತು

ಯಕ್ಷನ ವಿರಹದಿ೦ದ ಬೆ೦ದ ಯಕ್ಷಿಯ ಚಿತ್ರ - ಬೇ೦ದ್ರೆಯವರ ದೃಷ್ಟಿಯಲಿ  :

ಅತ್ತು ಅತ್ತು ಮತ್ತತ್ತು ಕೆದರಿಕೊ೦ಡಿಹುದು ಕಣ್ಣ ಪೊಗರು
ಬೆಚ್ಚನುಸಿರನು೦ಡು೦ಡು ಸೊಪ್ಪೆಯಾಗಿಹುದು ತುಟಿಯ ಚಿಗುರು
ಗಲ್ಲದಲ್ಲಿ ಕೈ, ಓರೆ ಮೋರೆ, ನಿಡಿಗೂದಳುದ್ದ  ಚಿ೦ತೆ
ಮೋಡ ಮುಸಕಲಿರೆ ಮ೦ಕುಕವಿದ ಆ ದೀನ ಚ೦ದ್ರನ೦ತೆ II

No comments:


Powered By Blogger