ಅತ್ತು ಅತ್ತು ಮತ್ತತ್ತು ಕೆದರಿಕೊ೦ಡಿಹುದು ಕಣ್ಣ ಪೊಗರು
ಬೆಚ್ಚನುಸಿರನು೦ಡು೦ಡು ಸೊಪ್ಪೆಯಾಗಿಹುದು ತುಟಿಯ ಚಿಗುರು
ಗಲ್ಲದಲ್ಲಿ ಕೈ, ಓರೆ ಮೋರೆ, ನಿಡಿಗೂದಳುದ್ದ ಚಿ೦ತೆ
ಮೋಡ ಮುಸಕಲಿರೆ ಮ೦ಕುಕವಿದ ಆ ದೀನ ಚ೦ದ್ರನ೦ತೆ II