ಇತ್ತೀಚಿಗೆ ನಾನು ನನ್ನ ಫಿಲಿಪ್ಸ್ DVD player ನಲ್ಲಿ seventymm ಮೂವಿ ರೆಂಟಲ್ ಸರ್ವಿಸಸ್ ದಿಂದ ತಂದ "The Alamo" DVD ನೋಡಬೇಕೆಂದು ಕುಳಿತಾಗ, ನನಗೆ ಕಂಡದ್ದು "Wrong Region" ಅಂತ ಟಿವಿ ಸ್ಕ್ರೀನ್ ಮೇಲೆ ಬಂದ ಮೆಸೇಜ್.
ನನ್ನದು Philips DVP3166 player. ಇದರ ರಿಜನ್ ಕೋಡ್ ಅನ್- ಲಾಕ್ ಮಾಡಲು ಇಂಟರ್ನೆಟ್ ಮೇಲೆ ಹುಡಿಕಿದಾಗ ಸಿಕ್ಕಿದು ಇದು:
- ಪ್ಲೇಯರ್ ನಲ್ಲಿ ಯಾವದೇ CD/DVD ಇಲ್ಲದ್ದಿದಾಗ, ರಿಮೋಟ್ ಅಲ್ಲಿ setup ಬಟನ್ ಒತ್ತಿ, Preferences ಪೇಜ್ ಗೆ ಹೋಗಬೇಕು
- ಅಲ್ಲಿ, ೧೩೮೯೩೧ (138931) ನಂಬರ್ ಒತ್ತಬೇಕು. ಆಗ, up/down ಬಟನ್ ಉಪಯೋಗಿಸಿ Region Code ನು ೦ (ಸೊನ್ನೆ) ಸೆಲೆಕ್ಟ್ ಮಾಡ್ಬೇಕು.
ಇದು ಮಾಡಿದ ನಂತರ ನನ್ನ DVD ಕರೆಕ್ಟಾಗಿ ಪ್ಲೇ ಆಯಿತು. ಈ ಇನ್ಫೊ ಸಿಕ್ಕ ಜಾಲ ನನ್ನ shared links windowದಲ್ಲಿದೆ.
1 comment:
ನನಗೆ ಅನಿಸಿದ ಮಟ್ಟಿಗೆ ಇದು ಬೇರೆ ದೇಶದಲ್ಲಿ ಖರಿದೀಸಿದ ಡಿ.ವ್ಹಿ.ಡಿ ಪ್ಲೇಯರ್ ಗೆ ಮಾತ್ರ ಅನ್ವೈಸುತ್ತದೆ.
Post a Comment